Mato
ShowsHow it worksAI talentsFree toolsPricing
Book a demo
ShowsHow it worksAI talentsFree toolsPricingSign in
Mato
Mato

The first generation of AI talents. Live AI media for brands, networks and creators.

ElevenLabs GrantsAWS ActivateGoogle for StartupsNVIDIA Inception Program

Product

  • How it works
  • AI talents
  • Documentation
  • The studio
  • Pricing
  • Embed player
  • Mato MCP
  • Mato Voice
  • Voice Studio
  • Changelog

Company

  • About
  • Vision
  • Partners
  • Affiliates
  • Blog
  • CustomersComing soon
  • CareersComing soon
  • Press kit
  • Contact

Resources

  • Investor overview
  • Free podcast tools
  • Free podcast transcription
  • Podcast ROI calculator
  • API docsComing soon
  • SecurityComing soon
  • StatusComing soon

© 2026 Mato. All rights reserved.

English · Multiple languages available

PrivacyTerms

Live Interview

And why does that matter?

This is how a Mato agent talks. Take the other seat: answer a few and feel it follow the thread.

Try it yourself

Podcast charts

ಸದ್ಗುರು ಕನ್ನಡ Sadhguru Kannada

Published by Sadhguru Kannada

  • Religion & spirituality
  • Hinduism
  • Religion

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Listen on Apple Podcasts, opens in a new tabMake something like it

On the charts

1 chart placement

Every published chart this podcast appears in, in the snapshot behind this page. Each one links to the chart it came off.

  1. Number 60HinduismUnited Kingdom

From the feed

Recent episodes

The latest episodes published to this podcast’s own RSS feed. Titles and descriptions are the publisher’s.

  1. #45 ಜೀವನಪೂರ್ತಿ ಖುಷಿಯಿಂದಿರಬೇಕೆ? ಇಷ್ಟೇ ಅದರ ರಹಸ್ಯ

    Sep 17, 20269 min

    ಇದು ಅತ್ಯಂತ ಹಾಸ್ಯಮಯ ವಿಡಿಯೋ. ನಕ್ಕು ನಕ್ಕು ಸುಸ್ತಾಗುತ್ತೀರಿ! ’ನನಗೆ ಖುಷಿಯಾಗೇ ಇರಬೇಕು ಅಂತ ಆಸೆ. ಅದು ಎಲ್ಲಾ ಬಾರಿಯೂ ಆಗಲ್ಲ. ಒಮ್ಮೊಮ್ಮೆ ನಾನು ಖುಷಿಯಾಗಿದ್ದರೂ, ಸಮಾಜ ಖುಷಿಯಾಗಿರಲು ಬಿಡಲ್ಲ. ಮನೆಯಲ್ಲಿ ಒಂದೆಡೆ ಜೋಲು ಮುಖ ಹಾಕಿಕೊಂಡಿದ್ದರೆ, ಹ್ಯಾಪು ಮೋರೆ ಹಾಕಿಕೊಂಡರೆೆ ಎಲ್ಲರೂ ಕನಿಕರತೋರಿಸುತ್ತಾ, ಮಾತನಾಡಿಸುತ್ತಾ ಬರುತ್ತಾರೆ. ನನಗೆ ಆಗಬೇಕಾದ ಕೆಲಸ ಆಗುತ್ತೆ. ಖುಷಿ ಖುಷಿಯಾಗಿ ನಗುತ್ತಿದ್ದರೆ ಎಲ್ಲರೂ ವಿಚಿತ್ರವಾಗಿ ನೋಡುತ್ತಾರೆ. ಇವರನ್ನು ಎದುರಿಸುವುದು ಹೇಗೆ?’ ಎಂಬುದು ಅನೇಕರ ಪ್ರಶ್ನೆ. ಖುಷಿಯಾಗಿದ್ದೇ ಜಗತ್ತಿನಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ? ಸದ್ಗುರುಗಳ ಹಾಸ್ಯಪೂರ್ಣ ಆದರೆ ಅಷ್ಟೇ ಉಪಯುಕ್ತವಾದ ಉತ್ತರವನ್ನು ಕೇಳಲು, ವಿಡಿಯೋ ನೋಡಿ! #joy #happiness #life #kannada English video:    • Sadhguru on The Drama of Life: Do it the w...   ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  2. #44 ನಿಮ್ಮ ಮನಸ್ಸಿನ ಅದ್ಭುತ ಶಕ್ತಿಯನ್ನ ಹೊರತೆರೆಯಿರಿ

    Sep 16, 20261 hr 1 min

    2007 ರಲ್ಲಿ ನವದೆಹಲಿಯ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸದ್ಗುರುಗಳು ಮನುಷ್ಯನ ಮನಸ್ಸಿನ ಅಸಾಧಾರಣ ಶಕ್ತಿ ಮತ್ತು ಸಾಮರ್ಥ್ಯಗಳ ಬಗ್ಗೆ ಮಾತನಾಡುತ್ತಾರೆ. ಕುತೂಹಲಕಾರಿ ಕಥೆಗಳ ಜೊತೆಗೆ ಮನಸ್ಸಿನ ಸೂಕ್ಷ್ಮ ಕಾರ್ಯವಿಧಾನಗಳ ಬಗ್ಗೆ ತಿಳಿಸುತ್ತಾ, ಈ ಸೀಮಿತ ಐಡೆಂಟಿಟಿಗಳಿಂದ ಬಿಡಿಸಿಕೊಳ್ಳಲು ಸರಳವಾದ ಸಾಧನಗಳನ್ನೂ ನೀಡುತ್ತಾರೆ. ಮನಸ್ಸಿನ ಪೂರ್ಣ ಸಾಮರ್ಥ್ಯವನ್ನು ತೆರೆಯಲು ಅದೊಂದೇ ಮಾರ್ಗವಾಗಿದೆ. English video:    • Unlock the Mind’s Full Potential | Sadhguru   “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್‌ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  3. #43 ಒಂಟಿಯಾಗಿ ಇರುವುದನ್ನು ಕಲಿಯಿರಿ

    Sep 15, 202612 min

    ಜೊತೆಗೂಡಿ ಇರುವುದರ ಸೊಗಸು ಮತ್ತು ಫಲವನ್ನು ಪಡೆಯಲು, ಏಕಾಂತದಲ್ಲಿರುವುದನ್ನು ಕಲಿಯುವುದು ಎಷ್ಟು ಮಹತ್ವವೆಂದು ಸದ್ಗುರುಗಳು ವಿವರಿಸುತ್ತಾರೆ English video: The Power of Being Alone    • The Power of Being Alone | Sadhguru Jaggi ...   ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:   / sadhgurukannada   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  4. #42 ಜ್ಞಾನೋದಯ ಹೊಂದೋಕೆ ಏನು ಮಾಡ್ಬೇಕು?

    Sep 14, 20264 min

    “ಜ್ಞಾನೋದಯವನ್ನ ಹೊಂದಲು ಏನು ಮಾಡಬೇಕು?” ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು “ಜ್ಞಾನೋದಯ ಒಂದು ಸಾಧನೆ ಅಲ್ಲ, ಅದು ಮೂಲಕ್ಕೆ ಮರಳುವುದು. ನೀವು ಸಂಗತಿಗಳನ್ನು ವಿರೂಪಗೊಳಿಸುವುದನ್ನು ನಿಲ್ಲಿಸಿ ನಿಮ್ಮ ಮೂಲಸ್ವರೂಪಕ್ಕೆ ಮರಳಿದರೆ ಅದೇ ಜ್ಞಾನೋದಯ” ಎನ್ನುತ್ತಾರೆ. English video:    • How to Get Enlightened, Sadhguru?  #sadhguru #kannada #enlightenment ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  5. #41 ನಿಮ್ಮ ಬದುಕಿನಲ್ಲಿ ಮೌನ ಎಷ್ಟು ಮುಖ್ಯ?

    Sep 10, 202616 min

    ನಿಮ್ಮ ಬದುಕಿನಲ್ಲಿ ಮೌನ ಎಷ್ಟು ಮುಖ್ಯ? English video:    • The Importance of Silence | Sadhguru   ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:   / sadhgurukannada   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  6. #40 ಮಹಾಭಾರತದ ಅತ್ಯಂತ ಶಕ್ತಿಶಾಲಿ ಯೋಧ

    Sep 9, 20268 min

    ಕುರುಕ್ಷೇತ್ರಕ್ಕೆ ದಕ್ಷಿಣದಿಂದ ಬಂದ ಬಾರ್ಬರಿಕನ ಅಸಾಮಾನ್ಯ ಸಾಮರ್ಥ್ಯ ಮತ್ತು ಹೇಗೆ ಅವನ ತಲೆಯನ್ನು ಕತ್ತರಿಸಲಾಯಿತು ಎನ್ನುವುದರ ಕುರಿತು ಸದ್ಗುರುಗಳು ಮಾತನಾಡುತ್ತಾರೆ. ಹಾಗೆಯೇ, ಬಾರ್ಬರಿಕನ ಪ್ರಕಾರ ಕುರುಕ್ಷೇತ್ರ ಯುದ್ಧದಲ್ಲಿ ಯಾರು ನಿಜಕ್ಕೂ ಮಹಾನ್ ಯೋಧನಾಗಿದ್ದ ಎಂದೂ ತಿಳಿಸುತ್ತಾರೆ. English video:    • Mahabharat’s Greatest Warrior – Arjuna, Ka...   ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  7. #39 ಮದುವೆ ಅಥವಾ ಏಕಾಂಗಿ ಜೀವನ - ಯಾವುದು ಉತ್ತಮ?

    Sep 8, 202614 min

    ಮದುವೆಯಾಗುವುದು ಅಥವಾ ಏಕಾಂಗಿಯಾಗಿ ಸಾಗುವುದು - ಇದರಲ್ಲಿ ಯಾವುದು ಉತ್ತಮ? ಎನ್ನುವ ಪ್ರಶ್ನೆಗೆ, "ನೀವು ಯಾವ ಮಾರ್ಗದಲ್ಲಿ ಸಾಗಿದರೂ, ಯೋಗವನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ಮಾರ್ಗವನ್ನು ಸುಲಭ ಮತ್ತು ಸುಂದರವಾಗಿಸುತ್ತದೆ. ವಿವಶತೆಯಿಂದಲ್ಲದೆ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡುವುದರಿಂದ, ಹಾಗೆಯೇ ನಮ್ಮ ನಶ್ವರತೆಯ ಮೂಲಭೂತ ಸತ್ಯದ ಸುತ್ತ ನಮ್ಮ ಮಾನಸಿಕ ಚೌಕಟ್ಟನ್ನು ರೂಪಿಸುವುದರಿಂದ, ನಾವು ನಮ್ಮ ಜೀವನವನ್ನು ಒತ್ತಡ, ಆಯಾಸ ಮತ್ತು ಖಿನ್ನತೆಯಿಂದ ಮುಕ್ತವಾಗಿ, ವಿವೇಚನೆಯಿಂದ ನಡೆಸಬಹುದು." ಎಂದು ಸದ್ಗುರುಗಳು ವಿವರಿಸುತ್ತಾರೆ. English video:    • Married or Not, Carry This With You   ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  8. #38 ಸಮಸ್ಯೆಗಳೇ ಇಲ್ಲದ ಜೀವನ - ಸಾಧ್ಯವೇ?

    Sep 7, 202618 min

    “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್‌ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  9. #37 ಶಿವ ಮತ್ತು ಬುದ್ಧರ ಮಾರ್ಗಗಳ ನಡುವೆ ಏನು ವ್ಯತ್ಯಾಸ

    Sep 3, 202613 min

    ಸಭಿಕರೊಬ್ಬರಿಂದ ಕೇಳಲ್ಪಟ್ಟ ಈ ಪ್ರಶ್ನೆಗೆ ಸದ್ಗುರುಗಳು ಇಲ್ಲಿ ಉತ್ತರಿಸುತ್ತಾರೆ. ನಿಜವಾದ ಪ್ರಶ್ನೆ ವ್ಯತ್ಯಾಸದ್ದಲ್ಲ, ಬದಲಾಗಿ ಶಿವನ ವಿಧಾನಗಳ ಯಾವ ಅಂಶವನ್ನು ಬುದ್ಧ ಹೊರತಂದು ಜನಪ್ರಿಯಗೊಳಿಸಿದ ಎನ್ನುವುದರದ್ದು ಎಂದು ಅವರು ಹೇಳುತ್ತಾರೆ. ಎಲ್ಲಾ ಆಧ್ಯಾತ್ಮಿಕ ಪ್ರಕ್ರಿಯೆಯ ಬೆನ್ನೆಲುಬು, ಅದು ಪ್ರಪಂಚದ ಯಾವುದೇ ಭಾಗದಲ್ಲಿರಲಿ, ಆ ಎಲ್ಲಾ ಜ್ಞಾನ ಮೂಲವಾಗಿ ಬಂದಿರುವುದು ಶಿವನಿಂದಲೇ. ಆ ಮೂಲ ಜ್ಞಾನವನ್ನು ಅಗಸ್ತ್ಯ ಮುನಿ, ಗೌತಮ ಬುದ್ಧ ಇನ್ನಿತ್ಯಾದಿ ಮಹಾಪುರುಷರು ಒಂದೊಂದು ರೀತಿಯಲ್ಲಿ ಜನರಲ್ಲಿ ಪ್ರಚುರಪಡಿಸಿದರು ಎಂದವರು ವಿವರಿಸುತ್ತಾರೆ. English video:    • The Way of Shiva and Buddha - Sadhguru   ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:   / sadhgurukannada   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  10. #36 ದೇವರು ಎಂದರೇನು?

    Sep 2, 20266 min

    ಸದ್ಗುರುಗಳು ಸೃಷ್ಟಿ ಮತ್ತು ಸೃಷ್ಟಿಕರ್ತನ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ, "ಜನರು ಸೃಷ್ಟಿಕರ್ತನು ಶ್ರೇಷ್ಠ ಆದರೆ ಸೃಷ್ಟಿ ಕೀಳು ಎಂದು ತಪ್ಪಾಗಿ ಪರಿಗಣಿಸುತ್ತಾರೆ. ದೇವರ ಬಗ್ಗೆ ನಮಗಿರುವ ಕಲ್ಪನೆ ನಮ್ಮ ಸುತ್ತಲಿರುವುದರ ಮೇಲೆ ಆಧಾರಿತವಾಗಿರುತ್ತದೆ ಹಾಗೂ ಬಹಳಷ್ಟು ಜನರಿಗೆ ದೇವರೆಂದರೆ ತಮ್ಮದೇ ಒಂದು ಉತ್ಪ್ರೇಕ್ಷೆಯಾಗಿರುತ್ತದೆ. ಸೃಷ್ಟಿಯ ಮೂಲವನ್ನು ಅನುಭವಿಸಬಹುದೇ ಹೊರತು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ." English video:    • What is God? - Sadhguru   ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:   / sadhgurukannada   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  11. #35 ಸ್ವಾಮಿ ವಿವೇಕಾನಂದರು ದೇವರನ್ನು ನೋಡಿದ್ದರೇ?

    Sep 1, 20267 min

    ಸ್ವಾಮಿ ವಿವೇಕಾನಂದರ ಬದುಕಿನಲ್ಲಿ ನಡೆದ ಅದ್ಭುತ ಆಧ್ಯಾತ್ಮಿಕ ಘಟನೆಯೊಂದನ್ನು ಸದ್ಗುರುಗಳು ವಿವರಿಸುತ್ತಾರೆ. ಅವರ ಗುರು ರಾಮಕೃಷ್ಣ ಪರಮಹಂಸರ ಅಗಾಧ ಸಾಮರ್ಥ್ಯಗಳ ಕುರಿತೂ ಮಾತನಾಡುತ್ತಾರೆ. ರಾಮಕೃಷ್ಣರು ಸ್ವಾಮಿ ವಿವೇಕಾನಂದರಿಗೆ ಸಮಾಧಿ ಸ್ಥಿತಿಯ ಅನುಭವವನ್ನು ದಯಪಾಲಿಸಿದ ಘಟನೆ ಸುಂದರವಾಗಿ ಮೂಡಿಬಂದಿದೆ. English video:    • When Vivekananda Asked, “Can You Prove The...   ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:   / sadhgurukannada   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  12. #34 ಕಾಳಿಯನ್ನು ಏಕೆ ಪೂಜಿಸಲಾಗುತ್ತೆ?

    Aug 31, 20269 min

    ಕಾಲಕ್ಕೆ ಸಂಬಂಧಿಸಿದಂತೆ ಒಂದು ಪ್ರಶ್ನೆಗೆ ಉತ್ತರಿಸುತ್ತ ಕಾಳಿ ದೇವಿಯ ಶಕ್ತಿ ಮತ್ತು ಮಹತ್ವವನ್ನು ಸದ್ಗುರುಗಳು ವಿವರಿಸುತ್ತಾರೆ. English video: Sadhguru On Kali Poster Controversy    • Sadhguru on Kali Poster Controversy | Sadh...   ಸದ್ಗುರುಗಳ ಇನ್ನಷ್ಟು ವಿಡಿಯೊಗಳು: ಸದ್ಗುರುಗಳಿಂದ ಟಿಪ್ಸ್:    • ಈ 5 ಟಿಪ್ಸ್ ಅಳವಡಿಸಿಕೊಂಡರೆ, ನೀವು ಜೀವನದಲ್ಲಿ ಮ...   ಕೋಪವನ್ನು ನಿಭಾಯಿಸುವುದು ಹೇಗೆ?    • ಬರೋ ಕೋಪದಿಂದ ತಪ್ಪಿಸಿಕೊಳ್ಳುವುದು ಹೇಗೆ? How to...   ಜೀವನಾಭ್ಯಾಸಗಳು:    • ಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟ...   ರೋಚಕ ಕಥೆಗಳು:    • ಶಿವ 'ಕಾಮ'ವನ್ನು ಮೆಟ್ಟಿನಿಂತಿದ್ದು ಹೇಗೆ? | How...   ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:   / sadhgurukannada   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  13. #33 ರೋಗನಿರೋಧಕ ಶಕ್ತಿ ಮತ್ತು ಆಮ್ಲಜನಕದ ಮಟ್ಟ ಏರಿಸಿಕೊಳ್ಳಲು ಸರಳ ಯೋಗಾಭ್ಯಾಸಗಳು

    Aug 27, 202619 min

    ರೋಗನಿರೋಧಕ ಶಕ್ತಿ (Immunity Power) ಮತ್ತು ಆಮ್ಲಜನಕದ ಮಟ್ಟ (Oxygen Level) ಏರಿಸಿಕೊಳ್ಳಲು ಸರಳ ಯೋಗ ಅಭ್ಯಾಸಗಳನ್ನು ಸದ್ಗುರುಗಳು ನೀಡುತ್ತಾರೆ. These Yogic/Yoga Practices can build immunity and increase Oxygen Levels in our system. ಈ ವಿಡಿಯೋದಲ್ಲಿ ಮೂರು ಅಭ್ಯಾಸಗಳಿವೆ: 1) ಸಾಷ್ಟಾಂಗ - Sashtanga 2) ಮಕರಾಸನ - Makarasana 3) ಸಿಂಹ ಕ್ರಿಯಾ - Simha Kriya English video: Simple Ways to Enhance Immunity and Oxygen Levels    • Simple Ways to Enhance Immunity and Oxygen...   ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:   / sadhgurukannada   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  14. #32 ಕಾಶಿಯಲ್ಲಿ ಸದ್ಗುರುಗಳು, ಉಕ್ಕಿ ಹರಿದ ಭಕ್ತಿಯ ಗಂಗೆ

    Aug 26, 202611 min

    ಕಾಶಿಯಲ್ಲಿ ತಂಗಿದ್ದ ಸದ್ಗುರುಗಳು ವಿಶ್ವನಾಥ ಲಿಂಗಕ್ಕೆ ಅಭಿಷೇಕವನ್ನು ಸಲ್ಲಿಸಿದರು ಮತ್ತು ರಾತ್ರಿ ಶಯನ ಆರತಿಯಲ್ಲಿ ಕೂಡ ಭಾಗಿಯಾದರು. English video:    • Sadhguru Offers Abhishekam to Kashi Vishwa...   2023ರ ಮಹಾಶಿವರಾತ್ರಿಯಲ್ಲಿ ಪಾಲ್ಗೊಳ್ಳಿ: sadhguru.co/msr23-kn ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  15. #31 ನವರಾತ್ರಿ ಹಬ್ಬದ ಮಹತ್ವ

    Aug 25, 20265 min

    ದಿವ್ಯ ಸ್ತ್ರೀತತ್ತ್ವವನ್ನು ಸಂಭ್ರಮಿಸುವ ನವರಾತ್ರಿಯ ಕುರಿತು ಮಾತನಾಡುತ್ತಾ ಸದ್ಗುರುಗಳು, ಸಮಾಜದಲ್ಲಿ ಮತ್ತು ಒಬ್ಬ ವ್ಯಕ್ತಿಯಲ್ಲಿಯೂ ಸ್ತ್ರೀತತ್ತ್ವ ಮತ್ತು ಪುರುಷತತ್ತ್ವಗಳು ಸಂತುಲನೆಯಲ್ಲಿ ಇರಬೇಕಾದುದರ ಮಹತ್ವವನ್ನು ತಿಳಿಸುತ್ತಾರೆ. #navratri #navratrispecial #festival ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. English video:    • Navratri: Celebrate the Feminine - Sadhguru   Learn more about your ad choices. Visit megaphone.fm/adchoices

  16. #30 ಕವಿರತ್ನ ಕಾಳಿದಾಸ - ಕಾಳಿಯ ಮಹಾನ್ ಭಕ್ತ

    Aug 24, 202615 min

    ಕಾಳಿಯ ಜೊತೆಗಿನ ಅನಿರೀಕ್ಷಿತ ಘಟನೆಯೊಂದು ಹೇಗೆ ಕಾಳಿದಾಸನ ಜೀವನವನ್ನೇ ಬದಲಿಸಿತು ಎನ್ನುವ ಕಥೆಯನ್ನು ಸದ್ಗುರುಗಳು ವಿವರಿಸುತ್ತಾರೆ. ಸ್ತ್ರೀತತ್ತ್ವದ ಆರಾಧನೆಯ ಮಹತ್ವವನ್ನು ತಿಳಿಸಿಕೊಡುವ ಸದ್ಗುರುಗಳು, ದೇವಿಯ ಅನುಗ್ರಹದಿಂದ ನಿಮ್ಮ ಚಟುವಟಿಕೆಗಳು ಹೇಗೆ ವರ್ಧಿತವಾಗುತ್ತವೆ ಎನ್ನುವ ಕುರಿತು ಮಾತನಾಡುತ್ತಾರೆ. English video:    • The Biggest Devotee of Kali? | Sadhguru   ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  17. #29 ವಿಧಿ, ದೇವರು, ಅದೃಷ್ಟ, ಪ್ರಯತ್ನ — ಯಶಸ್ಸನ್ನು ನಿರ್ಧರಿಸುವುದು ಯಾವುದು ಸದ್ಗುರು

    Aug 20, 20268 min

    ಈ ಒಂದು ಪ್ರಶ್ನೆಯನ್ನುತ್ತರಿಸುತ್ತಾ ಸದ್ಗುರುಗಳು ಹೇಳುತ್ತಾರೆ, ವಿಧಿ, ದೇವರು ಮತ್ತು ಅದೃಷ್ಟ ಅನ್ನುವಂತಹದು ಏನಾದರೂ ಇದ್ದರೂ ಅದು ನಮ್ಮ ಕೈಯಲ್ಲಂತೂ ಇಲ್ಲ. ಆದ್ದರಿಂದ ಪ್ರಯತ್ನದ ಕಡೆಗೆ ಸಂಪೂರ್ಣ ಗಮನವನ್ನು ಹರಿಸಿದರಾಯಿತು. ಆದರೆ ಯಾವ ರೀತಿಯ ಪ್ರಯತ್ನ? ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:   / sadhgurukannada   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  18. #28 ದೇವಿಯ ಕಾಲಬುಡದಲ್ಲಿ ಮಹಿಷಾಸುರ ಏಕೆ? ನವರಾತ್ರಿ ವಿಶೇಷ

    Aug 19, 20269 min

    ಲಿಂಗಭೈರವಿಯ ಕಾಲಡಿಯಲ್ಲಿರುವ ಮಹಿಷಾಸುರನ ಕೋಣದ ರೂಪದ ಅರ್ಥವೇನು ಎಂಬ ಪ್ರಶ್ನೆಗೆ ಸದ್ಗುರುಗಳು ವಿವರವಾಗಿ ಉತ್ತರಿಸುತ್ತಾರೆ. ವಿಕಾಸಪ್ರಕ್ರಿಯೆಯ ಎಲ್ಲ ಹಂತಗಳಲ್ಲೂ ಸಾಗಿಹೋಗಿರುವ ನಮ್ಮಲ್ಲಿ ಆ ಅಂಶಗಳು ಇನ್ನೂ ಇವೆ. ಅವನ್ನು ಪೂರ್ತಿ ದಾಟಿ ಮನುಷ್ಯರಾಗುವುದೇ ಯೋಗದ ಗುರಿ ಎಂದು ತಿಳಿಸುತ್ತಾರೆ. English video:    • Mahishasura - Devi Conquers Animal Nature ...   ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:   / sadhgurukannada   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  19. #27 ಮಹಿಳೆಯೊಬ್ಬಳು ದೇವಿಯಾಗಬಹುದೇ?

    Aug 18, 20265 min

    ‘ಸದ್ಗುರು ಎಕ್ಸ್‌ಕ್ಲೂಸಿವ್‌’ನಿಂದ ಆಯ್ದ ಈ ವೀಡಿಯೋದಲ್ಲಿ, ಹೇಗೆ ಅನೇಕ ಸ್ತ್ರೀಯರು ದೇವಿಯಂತೆ ಇದ್ದು ಅದ್ಭುತ ಸಾಮರ್ಥ್ಯಗಳನ್ನು ತೋರಿಸುತ್ತಿದ್ದರು ಎಂದು ಸದ್ಗುರುಗಳು ವಿವರಿಸುತ್ತಾರೆ ಜೊತೆಗೆ ಇಂದಿಗೂ ಜಗತ್ತಿನಲ್ಲಿ ಅಂತಹ ಸ್ತೀಯರ ಅಗತ್ಯವಿದೆ ಎಂದು ಹೇಳುತ್ತಾರೆ. #devi #woman #goddess English video:    • Can A Woman Become a Goddess? - Sadhguru E...   ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

  20. #26 ಗಾಯತ್ರಿ ಮಂತ್ರದ ಅಪಾರ ಶಕ್ತಿ

    Aug 17, 202617 min

    ಗಾಯತ್ರಿ ಮಂತ್ರ, ಅತ್ಯಂತ ಪ್ರಸಿದ್ಧ ಮಂತ್ರಗಳಲ್ಲಿ ಒಂದು. ಇದನ್ನು ಪಸರಿಸಿದ್ದು ಯಾರು? ಇದರ ಪ್ರಯೋಜನಗಳೇನು? ಇದರ ಶಕ್ತಿ ಏನು? ಎಲ್ಲಕ್ಕಿಂತ ಮುಖ್ಯವಾಗಿ, ಇದನ್ನು ತಪ್ಪು ವಿಧಾನದಲ್ಲಿ ಅಭ್ಯಾಸ ಮಾಡಿದ ಮಹಿಳೆಯೊಬ್ಬರಿಗೆ ಏನಾಯಿತು ಗೊತ್ತಾ? ತಪ್ಪದೇ ವೀಕ್ಷಿಸಿ. English video:    • The Power of Gayatri Mantra | Sadhguru   ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:   / sadhgurukannada   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

Ranking source

Apple Podcasts rankings via the Mato Topic Intelligence Platform.

Observed September 20, 2026.

Apple and Apple Podcasts are trademarks of Apple Inc., registered in the U.S. and other countries.

Pairs with

What to do with a chart

01ShowsThe shows Mato publishesEvery public Mato show, its episodes, and the Apple placements it holds.02AI talentPick the voice before the formatThe live roster of hosts, each with samples you can listen to before you commit.03How it worksFrom an idea to a published episodeWhat Mato does between the brief and the feed, step by step.

Steal the structure, not the show

Bring this source into Mato to read its transferable patterns, then turn them into an original show for your own audience.

Hear a Mato showCreate a show inspired by this